ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಲುಕಡೆ

ಉಚ್ಚಾರಣೆ: nilukaḍe
ಮೂಲ: Ka. nilu + kaḍe *D3675, *D1109

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ನಿಲುಗಡೆ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (stop) place where something or someone is or stops 2 (stop) stopping, stoppage; cessation; rest, break 3 (end) end, coming to end; conclusion Ĺ 4 (state) condition, state, situation, circumstance đ 5 (think) opinion, point of view ű ಅಪ್ಪ ಮಗಳ ನಿಲುಕಡೆಯನ್ನು ವಿಚಾರಿಸದೆ ಮದುವೆಯ ಪ್ರಸ್ತಾಪವನ್ನು ಒಪ್ಪಿಕೊಂಡ. The father accepted the proposal of his daughter’s marriage without asking her opinion.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಿಲ್ಲುವ ಜಾಗ.
    2. ಬಿಡುವು.
    3. ಕೊನೆ.
    4. ಸ್ಥಿತಿ.
    5. ಅಭಿಪ್ರಾಯ.
    6. ತೀರ್ಮಾನ.
    7. ಎತ್ತರ.
    8. ತಡೆ.
    9. ಸಂಗೀತದಲ್ಲಿಸ್ವರಗಳು ನಿಲ್ಲುವ ನಿರ್ದಿಷ್ಟವಾದ ಸ್ಥಾನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada