ನಿವ್ರ್ಯಾಜ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the quality of being free from pretension, prejudice, impartiality, guile, etc.
-
2.
adverb
without reason.
-
3.
adjective
not guile; not cheating; honest.
-
4.
noun
an honest, straightforward, upright man.
-
5.
adverb
in fact; actually; truly.
-
6.
adjective
not pretending; not giving any false reason.
-
7.
noun
absence of doubt, uncertainty, etc.; certainty; certitude.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕಪಟವಿಲ್ಲದಿರುವುದು.
2. ಕಾರಣವಿಲ್ಲದುದು.
3. ಮೋಸವಿಲ್ಲದಿರುವವನು.
4. ನಿಸ್ಸಂದೇಹ. -
2.
ಕಪಟವಿಲ್ಲದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada