ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಶ್ಚಯ

ಉಚ್ಚಾರಣೆ: niścaya

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the true or actual state of a matter; truth.

  2. 2.
    noun

    a resolve or determination; a firm resolution.

  3. 3.
    noun

    a formal exchange of betel leaves, arecanut, etc., in confirmation of the promise of marriage.

  4. 4.
    noun

    ನಿಶ್ಚಯಪಡಿಸು niścaya paḍisu to make certain; to assure; ನಿಶ್ಚಯ ಮಾಡು niścaya māḍu = ನಿಶ್ಚಯಿಸು; ನಿಶ್ಚಯ ಹಾಕು niścaya hāku = ನಿಶ್ಚಯಿಸು.

ಕಿಟ್ಟೆಲ್ ನಿಘಂಟು

  1. 1.

    = ನಿಚಯ 2. Tbh. of ನಿಶ್ಚಯ. ascertainment. (My.; T.).

  2. 2.

    = ನಿಚಯ 2, ನಿಚ್ಚಯ ascertainment, investigation, inquiry; — accurate or certain knowledge, a firm conviction; certainty, positiveness (ನಿಕ್ಕುವ Kk. 79); determination, resolution, final decision, settlement (ನಿಶ್ಚಿತ, ನಿಯತ Mr. 435; My.); fixed intention, design, purpose. see ತರಿಸಲ್. ನಿಶ್ಚಯಕ್ಕೈ ಪಕ್ಷಪಾತವೇ? (Prv.). — ನಿಶ್ಚಯಂಗೈಯ್-o-ಗೈಯ್ to regard as decided, to fix upon, to settle (Abh. P. 14, 81 va.). — -ನಿಶ್ಚಯಮಾಡು to ascertain, to arrive at a certain decision (B. 5, 219); to make certain to the mind, to satisfy oneself by proof (5, 219; My.); to resolve (4, 56; My.); to appoint (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದಿಟ.
    2. ನಿರ್ಣಯ.
    3. ಖಚಿತವಾದ ಅಭಿಪ್ರಾಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada