ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಸ್ತರಿಸು

ಉಚ್ಚಾರಣೆ: nistarisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to cross or pass over.

  2. 2.
    verb

    to complete or pass a specified period of time.

  3. 3.
    verb

    to bear; to tolerate; to endure.

  4. 4.
    verb

    to bring about or succeed in accomplishing, sometimes despite difficulty or hardship; to manage.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (cross) to cross over 《a river, etc.》 2 (do) to endure, to bear ű ಅವನು ಹೇಗೋ ನಿವೃತ್ತಿ ವರೆಗೆ ನಿಸ್ತರಿಸಿದ. He somehow put up with [difficulties] till his retirement. 3 (do) to manage《a family, etc.》 ű ಶಿಕ್ಷಕರಿಗೆ ಸಂಬಳದಲ್ಲಿ ಕುಟುಂಬ ನಿಸ್ತರಿಸುವದು ಕಷ್ಟ. It is difficult for teachers to maintain the family with their salary.

ಕಿಟ್ಟೆಲ್ ನಿಘಂಟು

  1. 1.

    = ನಿತ್ತರಿಸು to spend or pass time, to wait, to bear or endure (Abh. P. 11, 107 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದಾಟಿಸು.
    2. ತಾಳು.
    3. ನಡೆಸಿಕೊಂಡು ಹೋಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada