ನಿಸ್ತಾರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ನಿಸ್ತರಣ - 2, 3 & 4.
-
2.
noun
emancipation of the soul from this world; final beatitude.
-
3.
noun
the condition of being or doing well (as having good health, fortune, wealth, success, etc.); prosperity.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ದಾಟುವುದು.
2. ಪಾರಾಗುವುದು.
3. ಸಾಧನೋಪಾಯ.
4. ಮುಕ್ತಿ.
5. ಉದ್ಗಾರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada