ನಿಸ್ಸಂದೇಹ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
absence of doubts; certainty.
-
2.
noun
a man who is doubtless.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
(n.) (sure)〈being〉doubtless, sure [Sk.] ನಿಸ್ಸಂದೇಹಿnissaṃdēhi [nissəndeːhi] adj., mf. (sure) 〈person〉who has no doubt ű ನಿಸ್ಸಂದೇಹಿಯಾಗಿ ಅವನ ಹೇಳಿಕೆಯನ್ನು ನಂಬಲಿಕ್ಕೆ ಅಗುವದಿಲ್ಲ. I cannot believe his statement without doubt.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸಂದೇಹವಿಲ್ಲದುದು.
2. ಸಂದೇಹವಿಲ್ಲದ ವ್ಯಕ್ತಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada