ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೀರ

ಉಚ್ಚಾರಣೆ: nīra
ಮೂಲ: Ka. *D2934

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    water.

  2. 2.
    noun

    a good-looking, handsome man.

  3. 3.
    noun

    a judgement or conclusion reached or given; a decision.

  4. 4.
    noun

    the sweet sap of various palms, used as a beverage; toddy.

  5. 5.
    noun

    a beloved man.

  6. 6.
    noun

    a courageous man.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (esth.)⦅ f. ನೀರೆ⦆1 fine handsome man, beau 2 beloved (man)

  2. 2.
    n.

    (drink) fresh palm juice (if left alone, being fermented, this becomes an alcoholic drink)

ಕಿಟ್ಟೆಲ್ ನಿಘಂಟು

  1. 1.

    water (ನೀರ್ Śmd. 365; Ct. II, 81).

  2. 2.

    a fine, gay man, a beau; a gallant; a lover; a dear man. [ತಳಿರೌಳ್ ನೀನೈ ಬೈಡಂಗನೈ ನನೈಗಳೌಳ್ ನೀಂ ನೀರನೈ Ap. 11, 98]. ಮಾರಾಳಿಯುಮ್ ಓದಾಳಿಯುಮ್ ಏರಾಳಿಯುಮ್ ಅಪ್ಪನಾಗಿ, ಪಡಪಾಳಿಯೈ ಕೇಳ್, ನೀರಂ ಜೂದಾಳಿಕರಂ, ನೀರೈಗೈ ಮಾತಾಳಿ; (ಅವಳಂ) ಕಳೈಯೈ ಸಿಗ್ಗಾಳಿಯವಂ! (Śmd. 239; Kāvy. I, 4, 32). ನಗೈವಡಿಕಾರಂ ನೀರಂ ಬಗೈಕಾರಂ ಪಾಳಿಕಾರನ್ ಒಳ್ನುಡಿಕಾರಂ ಪಗೈಕಾರನ್ ಆಗಿಯುಂ ಕೈಯ್ಮೈಗೈ ತಕ್ಕಂ, ಕೈಯ್ದುಕಾರನ್ ಎನಿಸಲ್ಕಾರಂ (235; Kāvy. I, 4, 4). see Abh. P. 1, 118; Rśv. 6, 24 va.; 7, 15; 13, 104; ಕಡು

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸುಂದರ.
    2. ಪ್ರಿಯ.
    3. ಒಂದು ಬಗೆಯ ಮದ್ಯ.
    4. ನೀರು.
    5. ನಿರ್ಣಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada