ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೀಲ

ಉಚ್ಚಾರಣೆ: nīla
ಮೂಲ: Sk. ‰Ind.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಡುನೀಲಿ ಅಥವಾ ಕಪ್ಪುಬಣ್ಣ.
    2. ಒಂದು ಬಗೆಯ ಸಸ್ಯ ಮತ್ತು ಅದರಿಂದ ತಯಾರಿಸುವ ನೀಲಿ ಬಣ್ಣದ ಪುಡಿ.
    3. ನವರತ್ನಗಳಲ್ಲಿ ಒಂದು.
    4. ಕುಬೇರನ ನವನಿಧಿಗಳಲ್ಲಿ ಒಂದು.
    5. ಸುಗ್ರೀವನ ಸೇನಾಪತಿಗಳಲ್ಲಿ ಒಬ್ಬ.
    6. ಆಕಾಶ.
    7. ಒಂದು ಬಗೆಯ ಕುದುರೆ.

  2. 2.

    ಒಂದು ಬಗೆಯ ಮಾವು.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    having the colour of the clear sky or the deep sea; blue.

  2. 2.
    noun

    a variety in mango trees.

  3. 3.
    noun

    the colour of the clear sky or the deep sea; blue.

  4. 4.
    noun

    any colour between green and violet in the spectrum; indigo.

  5. 5.
    noun

    its fruit.

  6. 6.
    noun

    the plant Turpinia cochinchinensis (= T. nepalensis) of Staphyleaceae family.

  7. 7.
    noun

    any of a genus (Indigofera) of plants, esp. Indigofera tinctoria, of Papilionaceae family; indigo plant.

  8. 8.
    noun

    the blue dye obtained by these plants.

  9. 9.
    noun

    a clear, deep-blue variety of corundum, valued as a precious stone; sapphire.

  10. 10.
    noun

    (myth.) one of the nine treasures of Kubēra, the Regent of Wealth.

  11. 11.
    noun

    the bird Coracias benghalensis of Coraciidae family with brown body having blue wings and head; Indian roller.

  12. 12.
    noun

    the sky.

  13. 13.
    noun

    a horse which has white ears.

ಕಿಟ್ಟೆಲ್ ನಿಘಂಟು

  1. 1.

    = ನೀಳ length, etc. (ಉದ್ದ Nn. 30).

  2. 2.

    dark-blue or black (ವರ್ಣ, ವರ್ಣಭೇದ Nn. 30; ಕಪ್ಪು Mr. 511); dyed with indigo. 2, a gem, the sapphire (ಸುರತ್ನ, ರತ್ನಭೇದ 30; ರತ್ನ 511). 3, the blue mountain (ಅಚಲ, ಪರ್ವತಭೇದ 30; ಶೈಲ 511). 4, one of the monkeys attending on R āma (ವಾನರ ಕುಲ, ವಾನರಭೇದ 30). 5, bad; wicked, vicious; vile, low; sin, crime (ಪಾಪ, ಪಾತಕ 30; ಅಧರ 511). 6, slow, lazy, dull (ಮನ್ದ 511). 7, a vicious or silly horse (ಕಿರುಬೈಳ್ಪುದೋರೈ ನೀಲಂ Mr. 275). 8, one of the treasures of Kubēra. 9, a kind of house (ಗೃಹಭೇದ 30). 10, indigo. 11, ten palas (halas) of copper. ಹತ್ತು ಹಲ ತಾಮ್ರಮ್ರದೌಳು ನೀಲಂ (Mr. 60). ಎಳೈಯ ನೀಲ (ರಾಜಾವರ್ತ Kk. 85; Śm. 69). ನೀಲದ ಮಣಿ ಪವಣಿಸಿದ ನೂಲಾದರೈ ನೀಲದ (i. e. ನೀಲದ ಮಣಿಯ) ಕ್ರಯ ಬಾಳೀತೇ? ನೀಲ ಬಾಲಕಗೈ ಚನ್ದ, ಕೋಲು ಓಲೈಕಾರಗೈ ಚನ್ದ. - ನೀಲ ಮಾರಿ, ಓಲೈ ಮಾಡಿದರೂ ಸಾಲದ ಉಪದ್ರ ನಿಲ್ಲಲಿಲ್ಲ (Prvs.). — ನೀಲಗಿಡ a low under-shrub, Indigofera aspalathoides Vahl. (St. & Pl.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ನೀಳ2 (n.) (colour) blue n. (min.) sapphire

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0