ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೀಲಕಂಠ

ಉಚ್ಚಾರಣೆ: nīla kaṇṭha

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any male peafowl, esp., one of a species (Pavo cristatus) with black or dark blue neck; peacock.

  2. 2.
    noun

    the house sparrow, Passer domesticus of Passerinae family.

  3. 3.
    noun

    the bird Perdix chinensis.

  4. 4.
    noun

    a snake; a serpent.

  5. 5.
    noun

    any of various families (esp. Acrididae) of leaping, plant-eating orthopteran insects with powerful hind legs adapted for jumping; a grass-hopper.

  6. 6.
    noun

    the bird Coracias benghalensis of Coraciidae family with brown body having blue wings and head; Indian roller.

  7. 7.
    noun

    Śiva, whose neck is (dark) blue.

  8. 8.
    noun

    a metrical foot having one long and one short syllable followed by two long syllables.

ಕಿಟ್ಟೆಲ್ ನಿಘಂಟು

  1. 1.

    blue-necked: a peacock (ಮಯೂರ, ನವಿಲ್ Nn. 49; ಕೇಕಿ Mr. 512). 2, a sparrow (ಗುಬ್ಬಿ 49; 512). 3, a quail (ಲಾವುಗೈ 49). 4, a serpent (ಭೋಗಿ, ಸರ್ಪ 49; ಕಾದ್ರವೇಯ 512). 5, a locust or grass-hopper (ಮಿಡಿಚೈ 49). 6, Śiva (ವೃಷಧ್ವಜ, ಈಶ್ವರ 49; ರುದ್ರ 512); N. (My.). ನೀಲಕಣ್ಠನ ಮದಿವೈಗೈ ನೀಲೀ ಸೌಪ್ಪಿನ ಪಳದೈ (Prv.). 7, sign for a long letter (Ch.). 8, the nape, the neck (ಕಣ್ಠ, ಕೌರಳು 49; ಗ್ರೀವ 512). — ನೀಲಕಣ್ಠಂ the metrical foot — ನೀಲಕಣ್ಠಯ್ಯ. - ಅಯ್ಯ(Ch.). — N. (Bp. 59, 2).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಶಿವ.
    2. ನೀಲಿ ಬಣ್ಣದ ಕೊರಳುಳ್ಳುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada