ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೀಳ

ಉಚ್ಚಾರಣೆ: nīḷa
ಮೂಲ: Ka. D3692

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or fact of being long, longer; lengthiness.

  2. 2.
    noun

    the colour of the clear sky or the deep sea; blue.

  3. 3.
    adjective

    having the colour of the clear sky or the deep sea; blue.

  4. 4.
    noun

    elevation or distance above a given level, as above the surface of the earth or sea; altitude; height.

  5. 5.
    noun

    any colour between green and violet in the spectrum; indigo.

  6. 6.
    noun

    the plant Turpinia cochinchinensis (= T. nepalensis) of Staphyleaceae family.

  7. 7.
    noun

    the measure of a bounded region on a plane or of the surface of a solid; area; ನೀಳದು nīḷadu that which is long or lengthy.

  8. 8.
    noun

    any of a genus (Indigofera) of plants, esp. Indigofera tinctoria, of Papilionaceae; indigo plant.

  9. 9.
    noun

    the blue dye obtained from this plant.

  10. 10.
    noun

    a clear, deep-blue variety of corundum, valued as a precious stone; sapphire.

  11. 11.
    noun

    (myth.) one of the nine treasures of Kubēra, the Regent of Wealth.

  12. 12.
    noun

    the bird Coracias benghalensis of Coraciidae family with brown body having blue wings and head; Indian roller.

  13. 13.
    noun

    the sky.

  14. 14.
    noun

    a horse which has white ears.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಿಡಿದು.
    2. ವಿಸ್ತಾರ.
    3. ಎತ್ತರ.
    4. ಇಂದ್ರನೀಲ.
    5. ಸುಗ್ರೀವನ ಸೇನಾಪತಿಗಳಲ್ಲಿ ಒಬ್ಬ.

ಕಿಟ್ಟೆಲ್ ನಿಘಂಟು

  1. 1.

    = ನೀಟ 1, ನೀಡು 2, ನೀಲ, ನೀಳು, (ನೀಳ್ಪು), ನೀಳ್ extension, length, height, tallness (ದೀರ್ಘ, ಆಯತ Nr.; Mr. 446; ಆಯತಿ Si. 425; ನೀಟ Bhn. 31; My.; Tu. ನೀಳೌ; T., M.). [ಬಳಸಿದಗಳ ನೀಳದಿನ್ದುದಗ್ರ ಕನಕ ಶಾಳದಿನ್ದೌಳಗೈ Pb., 58]. ಸೀರೈಯ ನೀಳ (ದೈರ್ಘ್ಯ, ಆಯಾಮ, ಆನಾಹ Nr.). ನೀಳವಾದದು (ದೀರ್ಘ, ಆಯತ Si. 372). ಬಹಳ ನೀಳವಾದದು (ದ್ರಾಘಿಷ್ಠ 384). ನೂರು ಗಾವುದ ನೀಳವಾದ ದೌಡ್ಡ ಬೈಟ್ಟದನ್ಥಾ ಮಹಾ ಮೀನು (ತಿಮಿ 88). ನೀಳವಾದ ತುಂಗೇ ಗಡ್ಡೈ (ಕುರುವಿನ್ದ etc. 62). ನೀಳಕೈಯ್ (Bp. 50, 68); ನೀಳ ತೋಳ್ (58, 25); ನೀಳನಾಲಿಗೈ (18, 16). ನೀಳವಾದರೂ ಗಾಳಿಗೈ ಏನು? (Prv.). see Bp. 20, 1; 35, 49; 48, 6; 51, 81; 53, 68; 60, 48.

  2. 2.

    = ನೀಡ

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.)〈being〉long, elongated

  2. 2.
    n.

    (min.) sapphire

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0