ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನುಡಿಸು

ಉಚ್ಚಾರಣೆ: nuḍisu
ಮೂಲ: + -isu caus. D3784

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to speak.

  2. 2.
    verb

    to speak to.

  3. 3.
    verb

    to produce a sound or series of notes by playing a musical instrument.

  4. 4.
    verb

    to pluck the string of a bow as to make a vibrant sound.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (mus.)⦅caus.⦆to perform music upon, to play 《a musical instrument》

ಕಿಟ್ಟೆಲ್ ನಿಘಂಟು

  1. 1.

    = ನುಡಿಯಿಸು. to cause to sound, utter or speak; to perform music upon, to play (ಬಾಜಿಸು Ct. II, 74; My.). ದಿಗ್ವ್ರಜವ ನುಡಿಸುವ ಸರ್ವಸನ್ನಹವಿಜಯಬಲ (Bh. 6, 2, 3). ವೀಣೆಯನ್ನು ನುಡಿಸುವವನು (ವೀಣಾವಾದ, ವೈಣಿಕ Si. 340). see Cpr. 8, 52 va.; Bp. 5, 50; 12, 42; 28, 43; 40, 39; J. 1, 8; ಪಂಚಮಹಾವಾದ್ಯ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನುಡಿಯಿಸು.
    2. ಬಿಲ್ಲಿನ ತಿರುವನ್ನು ಮೀಟಿ ಧ್ವನಿಮಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada