ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನುಸಿ

ಉಚ್ಚಾರಣೆ: nusi
ಮೂಲ: Ka. D3699, 3779

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the condition of being crushed, squashed.

  2. 2.
    verb

    to enter or pass through a relatively narrow entrance.

  3. 3.
    verb

    to push oneself into a mob.

  4. 4.
    noun

    matter in the state of fine particles; powder.

  5. 5.
    verb

    to affect distressingly as if by a wrench; to wrench.

  6. 6.
    noun

    a kind of very small moth that destroys cloth, paper, etc.

  7. 7.
    noun

    any very small moth that destroys grains.

  8. 8.
    noun

    any of various families of four-winged, chiefly night-flying lepidopteran insects, that is attracted by light; a kind of moth.

  9. 9.
    noun

    any of a large family (Culicidae) of two-winged dipteran insects, the females of which have skin-piercing mouthparts used to extract blood from animals, including humans, and a few varieties carry certain diseases; a mosquito.

  10. 10.
    noun

    a kind of small insect, esp. dipterous fly, that flies around human eyes and abound in mango season; an eye-fly.

  11. 11.
    noun

    a very petty, insignificant fellow; ನುಸಿ ಹಿಡಿ nusi hiḍi (cloth, paper, etc.) to be destroyed by certain kind of moth.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನುಸುಳು.
    2. ತಿರಿಚು.

  2. 2.

    1. ಹುಡಿ.
    2. ಬಟ್ಟೆ, ಕಾಗದ ಮುಂತಾದುವನ್ನು ಹಾಳುಮಾಡುವ ಒಂದು ಬಗೆಯ ಸಣ್ಣಹುಳು.
    3. ಧಾನ್ಯ ಮುಂತಾದುವನ್ನು ಹಾಳುಮಾಡುವ ಒಂದು ಬಗೆಯ ಹುಳು.
    4. ದೀಪದ ಹುಳು.
    5. ಒಂದು ಬಗೆಯ ಸಣ್ಣ ಸೊಳ್ಳೆಯಂತಹ ಕೀಟ.
    6. ಸೊಳ್ಳೆ.
    7. ಅಲ್ಪ.

ಕಿಟ್ಟೆಲ್ ನಿಘಂಟು

  1. 1.
    1.

    = ನುಗ್ಗು 3, etc. the state of being crushed, strengthless, etc.; powder, dust (My.; Te., M. ನುಶು, small, minute). see ನುಗ್ಗು-, ನುಚ್ಚು-. -ನುಸಿಗಣೈ-ಕಣೈ. an arrow devoid of strength (Bh. 8, 23, 45).

  2. 2.
    2.

    a minute insect that destroys wool, any cloth, and paper (My.); one that destroys grain (S. Mhr.). 2, = ನೌರಜು, an eyefly, a gnat (Bh. 7, 10, 113; Te. ನುಸುಮೈ). ನುಸಿಗೈ ಯಾಕೈ ಕಸಕಸೇ ಪಾಯಸ? (Prv.). — ನುಸಿಹುಳಿ. = ನುಸಿ No. 1. (My.; Te. ನುಸಿಪುರುಗ, an insect found in timber; M. ನುಚ್ಚುವುಳು, a minute insect in clothes ánd grains).

  3. 3.
    3.

    = ನುಸುಳ್ 1, etc. to enter a door, etc., etc. (My.). P. ps. ನುಸಿದು, ನುಸ್ತು. ಊರು ಸುತ್ತಾ ಸುತ್ತಿದರೂ ಊರ ಬಾಗಲಲ್ಲಿ ನುಸಿಯ ಬೇಕು (Prv.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (insect)〖worm〗several kinds of small unpleasant insects, like gnat, rice weevil, book fish, fruit fly, etc. 2 (bad) þfig.ß insignificant useless person ű ಈ ರಣರಂಗ ವೀರರಿಗೆ ಹೊರತು ನುಸಿಗಳಿಗೆ ಅಲ್ಲ. This war field is for brave men and not for coward insects.

  2. 2.
    vi.

    (in) to squeeze oneself into, to enter a narrow opening ű ಆ ಸಂದಿಯಲ್ಲಿ ಅವನು ನುಸಿದ. He squeezed himself into a chink.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0