ನುಸಿಗುಳಿಗೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a small ball of naphthalene which is used as moth and cockroach repellents.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಬಟ್ಟೆಗಳನ್ನು ಹಾಳುಮಾಡುವ ನುಸಿ, ಜಿರಲೆ ಮುಂತಾದುವನ್ನು ನಿವಾರಿಸಲು ಬಟ್ಟೆಗಳೊಂದಿಗಿಡುವ ಒಂದು ಬಗೆಯ ಔಷದದ ಗುಳಿಗೆ,- ಉಂಡೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada