ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೂಂಕಿಸು

ಉಚ್ಚಾರಣೆ: nūŋkisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to exert pressure or force to move an object, person, etc.

  2. 2.
    verb

    = ನೂಕಿಸು.

  3. 3.
    verb

    to thrust forcefully as to move in the required direction; to push; to shove.

  4. 4.
    verb

    to push or force (something) to enter into.

ಕಿಟ್ಟೆಲ್ ನಿಘಂಟು

  1. 1.

    = ನೂಗಿಸು, ನೂಂಕಿಸು. to cause to push or turn away, etc.; (generally with ಕೌಳ್): to be pushed, etc. ಮಂಚದ ಮೇಲಿನ್ದ ನೂಕಿಸುತ್ತಾ (B. 5, 49). ನೂಕಿಸಿ ಕೌಣ್ಡವನು (ಅಧಿಕ್ಷಿಪ್ತ, ಪ್ರತಿಕ್ಷಿಪ್ತ Nr.). ನೂಕಿಸಿಕೌಣ್ಡು ಹೋಗೋದಕ್ಕಿನ್ತ ಮೇಕೈ ಕಾಯೋದು ಲೇಸು (Prv.). see Prv. s. ಬೇಕಾಗು.

  2. 2.

    = ನೂಕಿಸು. to cause to push, etc. ಜಿನಬಸದಿಗಳ ಮೇಲಳವಡಿಪ ಶಿಖರಂಗಳಂ ಭೂತಲಕಿಳಿಯ ನೂಂಕಿಸುತವೈಲ್ಲಂ ನುಚ್ಚುನುರಿಮಾಡಿ (Bp. 51, 72).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada