ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೂಲು

ಉಚ್ಚಾರಣೆ: nūlu
ಮೂಲ: Ka. D3726

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to make or draw threads from substances like cotton; to spin threads.

  2. 2.
    noun

    a light, fine, string-like length of material made up of two or more fibres or strands of spun cotton, flax, silk, etc. twisted together and used in sewing; a thread.

  3. 3.
    noun

    a metal belt worn by women round their waist, as an ornament.

  4. 4.
    noun

    a mark made by carpenters on the wood with a thread coloured with a powder.

  5. 5.
    noun

    the breadth (or thickness) of a thread as a measure of length (used in sculpturing, carpentry, etc.).

  6. 6.
    noun

    a piece of woven fabric; cloth.

  7. 7.
    noun

    a tax levied on the quantities of thread spun, in the past.

  8. 8.
    noun

    ನೂಲ ಕಂಕಣ nūla kaŋkaṇa an anklet made by intertwining colour threads; ನೂಲ ಕುಕ್ಕಡಿ nūlakukkaḍi a spindle wound with a considerable length of thread; ನೂಲ ಪರ್ಬ nūla parba = ನೂಲ ಹುಣ್ಣಿಮೆ; ನೂಲ ಪರ್ವ nūla parva = ನೂಲ ಹುಣ್ಣಿಮೆ; ನೂಲ ಹಬ್ಬ nūla habba = ನೂಲ ಹುಣ್ಣಿಮೆ; ನೂಲ ಹುಣ್ಣಿಮೆ nūla huṇṇime a festival observed, by weavers, on the full-moon day of Śrāvaṇa, the fifth month of Indian lunar calendar.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (thread) ⦅past ನೂಲ್ತ್-⦆ to spin, to transform《cotton》into thread by spinning ű ಗಾಂಧೀಜಿ ಚರಕದಿಂದ ನೂಲುವ ಕಾಯಕ ಮಾಡಿದರು. Gandhi made it an observance to spin with a spinning wheel. n. yarn, thread = ದಾರ (dāra)

ಕಿಟ್ಟೆಲ್ ನಿಘಂಟು

  1. 1.
    1.

    = ನೂಲ್ 1. to make thread, to spin. (C.; Te.). P. p. ನೂತು (C.). ನೂತ ನೂಲ ಎಳೈ (ತನ್ತು Mr. 530). ನೂತದ್ದೈಲ್ಲ ಹಂಜಿ, ಕಲಿತದ್ದೈಲ್ಲ ಗಂಜಿ. -ನೂಲೋ ಹೈಣ್ಡತಿಯ ಬಿಟ್ಟು, ಹೇಲೋ ಮೂಳಿಯ ತನ್ದ (Prv.). ಅರಳೈಯ ನೂತು (B. 4, 28). ಹತ್ತೀ ಅರಿದು, ನೂತು, ಪಟ್ಟಿಗಳನ್ನು ಮಾಡಿದರು (4, 178). ನೂಲುವ ನೇಯುವ ಯನ್ತ್ರಗಳು (4, 103).

  2. 2.
    2.

    = ನೂಲ್ 2. yarn, thread. (ಸೂತ್ರ G.). ನೂಲು ಮೌದಲಾದವರ ಕಟುಕು (ಪಕ್ಷ್ಮನ್ Nr.). ನಾರು ನೂಲು ಕ್ರಿಮಿಜರೋಮಂಗಳಿನ್ದ ನೈಯಿದ ಆ ಸೀರೈ ನಾಲ್ಕು ತೈರನಕ್ಕು (Mr. 341). ನೂಲಿಗೈ (Bp. 23, 36). ನೂಲಿನ (Si. 96). ಸಾಧಾಜೋಡುಗಳು ಬರೇ ನೂಲಿನವು (B. 3, 102). ನೂಲಿನ (or ನೂಲಿಗೈ) ತಕ್ಕ ಶೇಲೈ, ಸಾಲಿನ (or ಸಾಲಿಗೈ) ತಕ್ಕ ಎಡೈ. - ನೂಲ ಹಿಡಿದು ಜೋಲುವವನ ಕಾಲು ಹಿಡಿದು ನೇತಾಡಿದ (Prvs.). — ನೂಲ ಹಬ್ಬ. a feast in the śrāvaṇa month at which wrestlers make a heap of red earth (like a hutta) in the garuḍi, worship it, and tie a thread round the wrist of their right hand (My.). 2, a feast on the eighth day of the śuklapakṣa of the śrāvaṇa month when a figure of Durgā is made of thread by wives over a small metal pot and worshipped, and the thread is tied to the wrist of their right hand (Bp. 42, 11). — ನೂಲುಕಣ್ಟಿಕೈ. = ನೂಲುಕಣ್ಡಿಕೈ. (My.). — ನೂಲುಕಣ್ಡಿಕೈ. an (oblong) ball of thread (Si. 343; My.). — ನೂಲುಕಣ್ಡು. = ನೂಲುಕಣ್ಡಿಕೈ. (My.). — ನೂಲುಬಟ್ಟೈ. cotton cloth (My.; Si. 221; B. 4, 163). — ನೂಲುಹುಣ್ಣಿಮೈ. the day of full moon in the śrāvaṇa month on which all who wear the janivāra use to renew it (My.). — ನೂಲೇಣಿ. -ಏಣಿ. a ladder made of cotton cords for scaling a fort (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದಾರ.
    2. ಬಟ್ಟೆ.
    3. ನೂಲಿನ ಮೇಲೆ ಹಾಕುವ ಒಂದು ಬಗೆಯ ತೆರಿಗೆ.
    4. ಎತ್ತರವನ್ನು ಅಳೆಯುವ ಒಂದು ಸಣ್ಣ ಪ್ರಮಾಣ.

  2. 2.

    (ರಾಟೆಯಿಂದ) ದಾರವನ್ನು ತೆಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada