ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೂಲ್

ಉಚ್ಚಾರಣೆ: nūl

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ನೂಲು2.

  2. 2.
    verb

    = ನೂಲು1.

ಕಿಟ್ಟೆಲ್ ನಿಘಂಟು

  1. 1.
    1.

    = ನುಲಿ 1, ನೂಲು 1. to make thread, to spin (ತನ್ತುಕರಣ Śmd. Dh.; T. ನೂರ್, ನೂಲ್; M. ನೂಲ್, ನೂಳ್ಳು ). ನೂಲ್ತು (Śmd. 287 Cm.).

  2. 2.
    2.

    = ನುಲಿ 2, ನೂಲು 2. (Śmd. 58). yarn, thread (of cotton, ತನ್ತುಮಾತ್ರ Śmd. Dh.; ಗುಣ Ct. I, 21; ಸೂತ್ರ, ತನ್ತು Nr.; Si. 343; ತನ್ತ್ರ, ತನ್ತು Nn. 75; ಗುಣ, ತನ್ತು 78; ಗುಣ Mr. 501; Tu., T., M.). [ಅಸಿಯ ನೂಲೌಳ್ ಕೋದ ತೋರ ಮಲ್ಲಿಗೈಯ Pb. 5, 6 va.]. ನೂಲಂ (Śmd. 84). ನೂಲಪಿಂಜಿ (ಕಳ್ Śm. 112). ನೂಲಕಂಕಣ (ಕಂಕಣ, ಹಸ್ತಸೂತ್ರ, ಪ್ರತಿಸರ Hlā.). ಊತ ಸ್ಯೂತ ಇವು ನೂಲ ನೈಯ್ಗೈಯಲ್ಲಿಯೂ ಹೌಲಿಗೈಯಲ್ಲಿಯೂ ವರ್ತಿಸುಗು; ದೌಡ್ಡ ನೂಲ ಸೀರೈ (ಸ್ಥೂಲಶಾಟಕ); ಕಾರ್ಪಾಸ ಬಾದರ ಎಮ್ಬ 2 ಫಲದಿನ್ದ ಆದ ನೂಲ ಸೀರೈ (ಫಾಲ Nr.). ತಾವರೈನೂಲ ನಾರಿ (Śmd. 66. 133). ತಾವರೈಯ ನೂಲಿಂ ಕೀಲಿಸಿದ ಎಳೈವಾಳೈಯ ಸುಳಿಯೈಲೈಯ ತಳತಳಿಪ ಮೇಲ್ಗಟ್ಟು (Cpr. 7, 92 va.). ನೂಲೈಳೈ (ಎಳೈ Śmd. I). see Bp. 18, 38; J. 31, 16; ಉಡಿ-. -ನೂಲ ತೌಂಗಲ್. [waist band made of twisted threads. ಉಲಿವ ಸೂಸಕದ ನೂಲ ತೌಂಗಲ್ವೈರಸು Pb. 2, 41 va.]. (ಕಟಸೂತ್ರ Śs.). — ನೂಲ ತೌಂಗಲುಲಿ. -ಉಲಿ. sound of waist band having trinkets. ಒದವಿದ ನೂಲ ತೌಂಗಲುಲಿ ದೇಸೈಯನಾನ್ತು Pb. 4, 35; — ನೂಲತೋಡು. agreeability as in the fibres of a thread. ಮುನ್ನ ನೂಲ ತೋಡಾಗದೈ ಕೈಟ್ಟು ಪೋದವರನಿಂ ಮಗುಳ್ದುಂನಿರುಪನ್ತು ಬೈಳ್ಳನೇ Pb. 9, 46].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    (ರಾಟೆಯಿಂದ) ದಾರವನ್ನು ತೆಗೆ.

  2. 2.

    1. ದಾರ.
    2. ಒಡ್ಯಾಣ.
    3. ಬಡಗಿಗಳು ಮರವನ್ನು ಕೊಯ್ಯುವಾಗ ಬಣ್ಣಬಳಿದ ದಾರದಿಂದ ಹಾಕಿಕೊಳ್ಳುವ ಗುರುತು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada