ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೇಗಲ್

ಉಚ್ಚಾರಣೆ: nēgal
ಮೂಲ: Ka. D2907

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ನೇಗಿಲು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (agr.) plough

ಕಿಟ್ಟೆಲ್ ನಿಘಂಟು

  1. 1.

    ನೇಗಲು. = ನೇಗಲ, ನೇಗಲಿ, ನೇಗಿಲ್, ನೇಗಿಲ. Tbh. of ಲಾಂಗಲ. a plough (ಲಾಂಗಲ, etc. Si. 303; My.; Te. ನಾಗಲಿ, ನಿಗೇಲು; T. ಞಾಂಜಿಲ್, ಞಾಯಿಲ್, ನಾಂಜಿಲ್; Tu. ನಾಯೈರ್; M. ಞೈಙ್ಙೋಲ್, ನೈಙ್ಙಿಲ್; Mhr. ನಾಗರ, ನಾಂಗರ). ನೇಗಲ ಮೂಗು (ಪೋತ್ರ Si. 452). ನೇಗಲಿನ್ದ ಉಳುವವನು (ಹಾಲಿಕ 320). ನೇಗಲು ಉತ್ತರೈ ಹೌಲ, ಹಾಲು ಇದ್ದರೈ ಗೋವು (Prv.). — ನೇಗಲ ಹೌಡೈ. to drive the plough: to plough (B. 5, 99; My.). ಹೌಲವನ್ನು ನೇಗಲ ಹೌಡೈದು ಹಸನು ಮಾಡಿ (5, 115).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada