ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೇಣು

ಉಚ್ಚಾರಣೆ: nēṇu
ಮೂಲ: Ka. D2908

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the small-sized tree Xeromphis spinosa (= Gardenia floribunda, = Randia dumetorum) of Rubiaceae family.

  2. 2.
    noun

    a large stout cord of strands of fibres twisted or braided together; a rope.

  3. 3.
    noun

    a long slender flexible material usu. consisting of several strands (as of thread or yarn) woven or twisted together; a cord.

  4. 4.
    noun

    a loop formed in a rope, cord, etc. by means of a slipknot so that the loop tightens as the rope is pulled; a noose.

  5. 5.
    noun

    (fig.) a sacrificial thread worn over the left shoulder and under the right arm, invested with at the time of initiation of a boy into studentship.

  6. 6.
    noun

    ನೇಣ ಜಂತ್ರ nēṇa jantra a puppet played a person with strings.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    Ĺ 1 cord, rope 2 noose for hanging

ಕಿಟ್ಟೆಲ್ ನಿಘಂಟು

  1. 1.

    = ನೇಣ್. (My.). [ನಿಮಗೈರಗದ ಕಾರಣ ಕೌರಳಲ್ಲಿ ನೇಣು Bv. 587; Cv. 687]. ಎತ್ತುಗಳ ಮೂಗುನೇಣು (ನಾಸ್ಯೈ); ಗಾಳದ ನೇಣು (ಶಣಸೂತ್ರ, ಪವಿತ್ರಕ Nr.). ಕೋಪವೈಮ್ಬದು, ಕೇಳಿ, ಪಾಪದ ನೈಲೈಗಟ್ಟು! ಕೂಪದೌಳು ನೇಣು ಹರಿದನ್ತೈ ನರಕಕೈ ಕೋಪಿ ತಾನಿಳಿವ (Sp.). see Bp. 2, 28; 3, 49; 35, 6; 57, 79; Si. 76. 452. — ನೇಣಿನ ಹೌಲೈಯ. = ನೇಣ- (Bp. 60, 9). — ನೇಣು ಹಾಕಿ ಕೌಳ್ಳು. to hang oneself. ನೇಣು ಹಾಕಿ ಕೌಳ್ಳುವವನ ಹತ್ತರ ಕೋಣ ಕೇಳಿದ ಹಾಗೈ. -ಅಪ್ಪ ನೆಟ್ಟ ಆಲದ ಮರವಾದರೈ ನೇಣು ಹಾಕಿ ಕೌಳ್ಳ ಬಹುದೋ? (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಗ್ಗ.
    2. ಅಪರಾಧಿಗಳ ಕೊರಳನ್ನು ಬಿಗಿದು ಕೊಲ್ಲುವ ಕುಣಿಕೆ,- ಉರುಲು ಮತ್ತು ಹಾಗೆ ಕೊಲ್ಲುವ ಶಿಕ್ಷೆ.
    3. ದಾರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada