ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೇಣ್

ಉಚ್ಚಾರಣೆ: nēṇ

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ನೇಣು2.

  2. 2.
    noun

    = ನೇಣು1.

ಕಿಟ್ಟೆಲ್ ನಿಘಂಟು

  1. 1.

    = ನೇಣು. a cord; a rope (ಶುಲ್ವ, ರಜ್ಜು, ವಟಾರ, ವಟ, ಗುಣ, ತನ್ತ್ರಿ Hlā., Nr., Si. 383; Grj. 1, 95; J. 11, 27; 28, 47; T. ನಾಣ್, ನಾಣಿ, ಞಾನ್; M. ಞಾಣ್). [ಕೈಯ್ಯಂ ನೇಣುಮನಳವಿ ಯೌಳ್ ಕೂಡಿ Pb. 5, 47 va.]. ಮೂಗುನೇಣಿಕ್ಕಿದ ಹೋರಿ (ನಸ್ತಿತ, ನಸ್ಯೋತ Hlā.). ಕುರಿಯುರವಣಿಸಿ, ಕೌರಳ ನೇಣಂ ಪರಿದು (Bp. 28, 9). — ನೇಣ ಹೌಲೈಯ. an outcast with a sacrificial cord: a Brāhmaṇa (Bp. 55, 18). — ನೇಣ್ಗೈಯ್ಯ. -ಕೈಯ್ಯ. he who has a rope or noose in his hand: Varuṇa (Śm. 13).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಗ್ಗ.
    2. ಒಂದು ಬಗೆಯ ಮರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada