ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೈಗಡಿ

ಕಿಟ್ಟೆಲ್ ನಿಘಂಟು

  1. 1.

    = ನಗಡಿ, ನಿಗಡಿ. a cold,a catarrh (ಕಫ, ಶ್ಲೇಷ್ಮ, ಪ್ರತಿಶ್ಯಾಯ, ಪೀನಸ Hlā.; ಪ್ರತಿಶ್ಯಾಯ, ಪೀನಸ Nr.; My.; ಪ್ರತಿಶ್ಯಾಯ G.). [Tu. ನಿಗಡಿ]. ನೈಗಡಿಯಾದರೈ ಲವಂಗದ ಕಷಾಯ ಕುಡಿಯುವರು (B. 3, 13). ನೈಗಡಿಯವ ಸೀನುವಾಗ್ಯೈ, ದಗಡೀ ಮಗ! ಎನ್ದರೈ, ನಿತ್ತಾನೇ? - ನೈಗಡಿಯನ್ಥ ಬಡ್ಡು ಇಲ್ಲ, ಬುಗುಡಿಯನ್ಥ ಒಡವೈ ಇಲ್ಲ (Prvs.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada