ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೈಗಪು

ಕಿಟ್ಟೆಲ್ ನಿಘಂಟು

  1. 1.
    1.

    = ನೈಗವು, ನೈಗಹು 1, ನೈಗೈಪು. to raise, to lift up; to hold uplifted or elevated. [Tu. ನಿಗೈಪು]. (T. ನೈಕ್ಕು, ನೈಮ್ಬು; Te. ನಿಗುಡಿಂಚು). ಬನ್ದ ಬಸನ್ತಂಗನ್ದು ಅರವಿನ್ದಿನಿ, ಸೇಸಿಕ್ಕಲೈನ್ದು, ನೈಗಪಿದ ಹಸ್ತಕ್ಕೇಂ ದೌರೈವನ್ದವೌ ಜಲಲವದಿನ್ದೈಸೈವ ಉನ್ನಾಲ ವಿಕಚಕೋಕನದಂಗಳ್ (Cpr. 7, 59). ನೈಗಪಿದ ಕಹಳೈಯ ಆಕಾರದ ಹಾಗೈ (Śmd. 7 Cm.). ನೈಗಪಿದದು (ಊರ್ಧ್ವಕ್ಷಿಪ್ತ, ಉದಂಚಿತ Mr. 449). ನೃಪರಂ ನೈಗಪಿ ತಾಳ್ದುದಾನೈ (ಔಪವಾಹ್ಯ 156). ನೈಗಪಿ ನೈಟ್ಟ ಘನತ್ರಿಶೂಲಂ (Rśv. 6, 11 va.). see Cpr. 5, 51; 7, 60; 8, 4 va.; Grj. 5, 20; Bp. 2, 13; 4, 12; 54, 47; C. Bp. 47, 46; Rśv. 6, 11 va.; 10, 31 va.; J. 5, 8. 60; Śśv. 2, 42. 56.

  2. 2.
    2.

    to shed as tears. ಎನ್ದು ಕಣ್ಣನೀರಂ ನೈಗಪೈ Pb. 2, 94 va.; Ap. 4, 56.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada