ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೈಗೞ್

ಕಿಟ್ಟೆಲ್ ನಿಘಂಟು

  1. 1.
    1.

    to undertake; to engage in; to prepare; to perform, to do, to make, to cause to act (ಉದ್ಯೋಗ Śmd. Dh.; Śm. 115; Te. ನೈಗ್ಗಿಂಚು, ನೈಗ್ಗು; T. ನಿಗಳ್, to go, go on = ನಡೈ; Te. ನಿಗ್ಗು, ನೈಗ್ಗು, to go on well, be effected). ನೈಗಳ್ದಂ, ನೈಗಳ್ಗೈ, ನೈಗಳ್ಗುಂ (Śmd. 49. 55). ತಪದೌಳ್ ನೈಗಳ್ದಿಂ (163). [ಪರಮಾಲಂಕಾರೋಚಿತ ವಿರಚನೈಗಳ್ ನೈಗಳ್ಗುಮಾರ ವದನೋದರದೌಳ್ Kr. 1, 4; Pb. 1, 34; Ap. 9, 93 va.]. ಪರಿಣಯಮಂ ನೈಗಳ್ದು (Bp. 32, 39). ದುರ್ಧರಗ್ರೀಷ್ಮರಾಜಂ ನೈಗಳ್ದಿ ಚತುರಂಗಂ (J. 15, 4). see Cpr. 2, 48; 3, 62; 6, 88; Rśv. 13, 4. 11. 12. 2, = ನೈಗಳ್ 2 ?) to come; to be used (ಬರ್ Śmd. 294. 344 Cm.; ಪ್ರಾಪ್ತಿಸು 175 Cm.). ಎಯ್ಯ ಮುಳ್ಳಿನಲ್ಲಿ ಶಲಲ, ಶಲ ನೈಗಳ್ಗು; ಮನೈಯ ಮುನ್ದಣ ಇಕ್ಕೈಲದಲ್ಲಿ ಪ್ರಘಾಣ, ಅಲಿನ್ದ ನೈಗಳ್ಗುಂ; ಕರೈದು ಬೈಸಸುವುದು ಅವುದಾನೌನ್ದು ಉಣ್ಟು, ಅದರಲ್ಲಿ ಪ್ರತಿಶಾಸನಶಬ್ದಂ ನೈಗಳ್ಗು; ಮನಕ್ಕೈ ಬಾರದುದನ್ ಒಡಮ್ಬಡುವಲ್ಲಿ ಕಾಮಂ ಎಮ್ಬ ಅವ್ಯಯಂ ನೈಗಳ್ಗು (Nr.). see Śm. 10. 87; J. 5, 45; 28, 63.

  2. 2.
    2.

    = ನೈಗಳು 1. to become manifest, notorious, well known, renowned or famous; to shine; to appear; to be finished (ಖ್ಯಾತ Śmd. Dh.; ಖ್ಯಾತಿ Śm. 115; ಪ್ರಸಿದ್ಧಿ Ct. II, 90; ಪ್ರಸಿದ್ಧಿವಡೈ Śmd. 39. 137. 194. 213. 260. 344 Cm.; Te. ನುಗಡು; T. ನಿಗಳ್ to shine; ನಿಗರ, light; ನೈಗಿಡಿ, ಞೈಗಿಳಿ fire ನೈಗಳ್ to bloom; ನೈರುಪ್ಪು, fire; Te. ನೈರೈ,to shine). P.ps. ನೈಗಳ್ದು (Śmd. 66), ನೈಗಳ್ತು (Ct. II, 90). see Śmd. 130. 133; Ch. v. 4; Cpr, 2, 1; Cpr. s. ಅರ್ಗಳದೇವ; Abh. P. 9, 60; Bp. 55, 25; C. Bp. 5, 2; Rśv. 5, 40; 8, 116; 13, 64 va.; J. 4, 7.

  3. 3.
    3.

    = ನೈಗಳು 2, ನೈಗಳೈ. an alligator (ನಕ್ರ Śmd. Dh.: Śm. 115; ಅವಹಾರ, ಗ್ರಾಹ Hlā.; Mr. 410; ಮಕರ Nr.). [ತನ್ನನಡಸಿದ ನೈಗಳಿಂ Pb. 2, 60; Vr. 97, 7]. — ನೈಗಳ್ದೇರ. -ತೇರ. Varuṇa (Kk. 15; Śm. 13).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada