ನೈನಪು
ಕಿಟ್ಟೆಲ್ ನಿಘಂಟು
-
1.
= ನೈನವಿ, ನೈನವು, ನೈನಹ, ನೈನಹು, ನೆಪ್ಪು 1. thought, reflection; recollection, remembrance (ಸ್ಮರಣೈ G.; My.; Tu. ನಿನೈಪು; T. ನಿನೈಪ್ಪು, ನಿನೈವು; M. ನಿನವು; Te. ನಿಳವು, ನೈಳುವು, information, acquaintance, knowledge, experience). ನೈನಪಿಲ್ಲದ ಕೈಲಸ ಹಣಿಕಿದರೈ ಆದೀತೇ? (Prv.). ದೇವರ ಬಗ್ಗೈ ನಿಮಗೇನಾದರೂ ನೈನಪುಣ್ಟೋ? (B. 3, 2). ಈ ಸಿದ್ಧಾನ್ತವನ್ನು ಎಲ್ಲರೂ ಆಗಾಗ್ಗೈ ನೈನಪಿಗೈ ತನ್ದು ಕೌಳ್ಳಬೇಕು (4, 49). ಅದು ನೈನಪಾಯಿತು (4,79). ಅದನ್ನು ನೈನಪು ಮಾಡಿಕೌಣ್ಡು (5, 149). see Bp. 2, 34; 6, 2; 8, 12; 35, 7; 40, 11; 43, 72. — ನೈನಪಿಡು. -ಇಡು. to think about, to consider; to remember (My.). ನೈನಪಿಡತಕ್ಕ ಮಾತುಗಳು (B. 3, 1). ಇವುಗಳನ್ನು ಎಲ್ಲ ವಿದ್ಯಾರ್ಥಿಗಳು ನೈನಪಿಡಬೇಕು (3, 3). ಅವುಗಳನ್ನು ಚೈನ್ನಾಗಿ ನೈನಪಿಡಿರಿ, ಮರೈಯಬೇಡಿರಿ ! (4, 97). see s. ಲೈಕ್ಕ ಕೌಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada