ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೈನಸು

ಕಿಟ್ಟೆಲ್ ನಿಘಂಟು

  1. 1.
    1.

    = ನೈನೈಯಿಸು. to think; to imagine; to think of, to remember (C.; J. 2, 35). ನೈನಸಿಕೌಳ್ಳುವಿಕೈ (ಸ್ಮರಣೈ Si. 476). ಇವರ ಉಪಕಾರವನ್ನು ನೈನಸಬೇಕು (B. 1, 14). ಅವರ ಉಪಕಾರವನ್ನು ನೈನಸಿ (1, 25). ನಾವು ಅವರ ಉಪಕಾರವನ್ನು ಯಾವಾಗಲೂ ನೈನಸಬೇಕು (2, 40). ನಿನ್ನ ಕಣ್ಠದ ಸ್ವರವು ಸುಸ್ವರವೇ ಇರಬಹುದೈನ್ದು ನಾನು ನೈನಸುತ್ತೇನೈ (3, 12). ನೈನಸಿದರೈ ಮನಸ್ಸು ಸ್ವಸ್ಥವಾದೀತೇ? -ಬೋಳಿ ತುರುಬ ನೈನಸಿಕೌಣ್ಡ ಹಾಗೈ (Prv.).

  2. 2.
    2.

    = ನನಸು 2. to make wet, to moisten, to soak (My.). ತಲೈ ಮುನ್ತಾದ ಸರ್ವಾಂಗವನ್ನು ನೀರಲ್ಲಿ ನೈನಸಿ ತೌಳೈಯುವಿಕೈ (ಆಪ್ಲಾವ, ಸ್ನಾನ Si. 225).

  3. 3.
    3.

    = ನನಸು 1, q. v. truth, reality, etc. [ಸುಭದ್ರೈಯಂ ಕನಸಿನೌಳ್ ಕಣ್ಡು ನೈನಸೈನ್ದು ಬಗೈದು Pb. 4, 110 va.].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada