ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೈಲ್ಲು

ಕಿಟ್ಟೆಲ್ ನಿಘಂಟು

  1. 1.

    = ನೈಲ್. paddy. (ಶಾಲಿ, ವ್ರೀಹಿ, ಸ್ತಮ್ಬಕರಿ Mr. 373; My.; Si. 304. 305. 434; ಭತ್ತ, ವ್ರೀಹಿ G.; Oryza sativa L., Z.). ಬೇಗ ಬೈಳೈವ ನೈಲ್ಲು (ಪಾಟಲ); ಕರಿಯ ನೈಲ್ಲು (ಅಣು); ಪುಷ್ಟಿಕಮೈಮ್ಬ ನೈಲ್ಲುಗಳು ಬೈಳೈವ ಭೂಮಿ (ಷಷ್ಟಿಕ್ಯ); ನೈಲ್ಲು ಕಳವೈಯೂ ಬೈಳೈವ ಭೂಮಿ (ವ್ರೈಹೇಯ, ಶಾಲೇಯ Nr.). ನೈಲ್ಲಪ್ಪ ಗದ್ದೈ (ವ್ರೈಹೇಯ, Mr. 94). ಸಿತಶಾಲಿ ಕೈಂಗಳವೈ ಕೈಮ್ಬತ್ತಿ ರಾಜಾನ್ನಮ್ ಬಯಿಲಮ್ ಎಮ್ಬಿವು ನೈಲ್ಲ ಭೇದಂಗಳಕ್ಕು (373). ರಾಜಾನ್ನನೈಲ್ಲಿಂಗೈ (Bp. 27, 16) ನೈಲ್ಲನ್ನು, ನೈಲ್ಲಿನ, ನೈಲ್ಲಿಗೈ (My.). ನೈಲ್ಲೂ ಮೌಸರೂ ಕಲಸಿದ ಹಾಗೈ (Prv.). — ನೈಲ್ಲಕ್ಕಿ. -ಅಕ್ಕಿ. rice (My.). ನಲ್ಲನ್ ಒಲ್ಲೀ ಒಲ್ಲ, ನೈಲ್ಲಕ್ಕಿಬೋನೌಲ್ಲ, ಅಲ್ಲನೈ ಒಲ್ಲ, ಮೌಸರೌಲ್ಲ; ಯಾಕೌಲ್ಲ? ಇಲ್ಲದಕ್ಕೌಲ್ಲ (Sp.). — ನೈಲ್ಲು ಊಬು ಮುಳ್ಳು. a bristle of a beard of rice (ಕಿಂಶಾರು, ಧಾನ್ಯಶೂಕ Si. 448). — ನೈಲ್ಲುಗದ್ದೈ. a paddy-field (ವಪ್ರ, ಕೇದಾರ, ಕ್ಷೇತ್ರ Si. 302). — ನೈಲ್ಲು ಹುಲ್ಲುಸರವೈ. a band of paddy straw (My.). ನೈಲ್ಲುಹುಲ್ಲಸರವೈ ಹಾಕು, to tie a cord of paddy straw to the right leg as a challenge, expressing that all opponents are like straw (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada