ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೈವೇದ್ಯ

ಉಚ್ಚಾರಣೆ: naïvēdya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an offering of food, fruit, etc. to a deity.

  2. 2.
    noun

    anything offered so.

  3. 3.
    noun

    (fig.) food; meals.

  4. 4.
    noun

    the fact of being without; lack; absence.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (rel.) offering (to a deity)

ಕಿಟ್ಟೆಲ್ ನಿಘಂಟು

  1. 1.

    (fr. ನಿವೇದ್ಯ). ನಿವೇದನ an offering of eatables presented to a deity, an idol or any deified object. (Bp. 33, 10; J. 30, 40; Si. 242; Dp. 135a, 17; 168, 5; My.). ನೈವೇದ್ಯಕ್ಕೈ ನಾಯಿ ಮುಟ್ಟಿದರೈ ನೈಷಧಪತಿ ಏನು ಮಾಡ್ಯಾನು (Prv.). see Jñs. s. ಎಬ್ಬಿಸು. -ನೈವೇದ್ಯ ಈ to present a naivēdya (Bp. 33, 10). — -ನೈವೇದ್ಯ ಕೌಡು. = ನೈವೇದ್ಯ ಈ (B. 4, 133). — -ನೈವೇದ್ಯತೋರಿಸು to show eatables at one's dinner to a deity (liṅga, etc.) before eating them (B. 5, 61; My.). — ನೈವೇದ್ಯ ಮಾಡು. = ನೈವೇದ್ಯ ಕೌಡು (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಪೂಜಾವಿಧಿಯಲ್ಲಿ) ದೇವರಿಗೆ ಮಾಡುವ ಹಣ್ಣು, ಕಾಯಿ, ಭಕ್ಷ್ಯ, ಭೋಜ್ಯಾದಿಗಳ ಸಮರ್ಪಣೆ.
    2. ದೇವರಿಗೆ ನಿವೇದಿಸಿದ ಹಣ್ಣು, ಕಾಯಿ, ಹವಿಸ್ಸು ಮೊದಲಾದ ದ್ರವ್ಯ.
    3. ಊಟ.
    4. ಏನೂ ಇಲ್ಲದಿರುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada