ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೈೞಲು

ಕಿಟ್ಟೆಲ್ ನಿಘಂಟು

  1. 1.

    = ನೈಳಲ್ 1, etc. (My.). ನೈಳಲುಗಳು (Bh. 1, 5, 5). ನೈಳಲು ಇದ್ದ ಮರ ಚನ್ದ, ನಳಿನವಿದ್ದ ಕೌಳ ಚನ್ದ. -ನೈಳಲು ಇಲ್ಲದ ಬಳೀಲಿ ಬಲವುಳ್ಳವನಾದರೂ ಕಳಕಳಿಸನೇ? - ನೈಳಲು ಬೂರಗಕ್ಕಿಲ್ಲ, ಕೂಳಗೈ ನೀತಿಯಿಲ್ಲ. -ನೈಳಲು ಸೇರಬೇಕೈನ್ದು, ಹಳುವಕ್ಕೈ ಹೋದ ಹಾಗೈ. -ನೈಳಲು ನೋಡಿ, ನಿಜ ಮರೈತ (Prvs.). ಪಾಣ್ಡವರ ನೈಳಲಿರಲು ನಿನಗೈ ರಾಜ್ಯವನಾಳ್ವ ಫಲ ಜನಿಸಲರಿಯದು (Bh. 1, 8, 32). see Bp. 19, 46; 22, 29; 32, 26; Bh. 2, 13, 28. — ನೈಳಲುಗೈಡು. -ಕೈಡು. shadow to be impaired or gone (Bp. 60, 51).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada