ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೋನ್

ಉಚ್ಚಾರಣೆ: nōn
ಮೂಲ: Ka. D3800

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ನೋನು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (rel.)⦅past ನೋನ್ತ್-⦆to observe a vow or religious obligation, to perform anything as a meritorious act of devotion or austerity

ಕಿಟ್ಟೆಲ್ ನಿಘಂಟು

  1. 1.

    = ನೋನು. to observe a vow or religious obligation, to perform any (thing as a) meritorious act of devotion or austerity (ವ್ರತಾಚರಣ Śmd. Dh.; Te. ನೋಚು, ನೋಮು T., M. ನೋಲ್). [ನೋನದೈ ಗುಣಾರ್ಣವನಂ ಪಡೈಯಲ್ಕೈ ತೇರ್ಗುಮೇ Pb. 1, 136]. P. p. ನೋನ್ತು [ನೋನ್ತರ ಪಗೈವರ ನೈಳ್ತಿರಿದನ್ತಾಯ್ತು Pb. 7, 34; Ap. 2, 44; Vr. 66, 18]; (Śmd. 287 Cm.; Cpr. 1, 32. 75; Abh. P. 15, 54 va.; Bp. 2, 48. 51. 57; J. 18, 19). ನೋನ್ಪಂ (Śmd. 275). [ರಾಜ್ಯಲಕ್ಷ್ಮಿಗನ್ಯಭವದಳಪ್ಪೌಡಂ ನೈರೈಯೈ ನೋಮ್ಪೈನೈನುತ್ತೈ Ap. 2, 39].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವ್ರತವನ್ನು ಹಿಡಿ.
    2. ಪುಣ್ಯ ಗಳಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada