ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೋಯಿಸು

ಉಚ್ಚಾರಣೆ: nōyisu
ಮೂಲ: Ka. caus. D3793

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to inflict pain; to cause to suffer pain.

  2. 2.
    verb

    to cause physical pain or injury to; to wound.

  3. 3.
    verb

    to cause to undergo mental agony or distress.

  4. 4.
    verb

    to subject one's body to undergo austere practices, self-denial, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (bio.) to cause pain to《a part of body or a person》2 (pain) þfig.ß to cause pain to, to distress《a person》

ಕಿಟ್ಟೆಲ್ ನಿಘಂಟು

  1. 1.

    = ನೋಯಿಸು (Śmd. 25). to cause to suffer pain, to pain; to afflict, to distress (C.). ನೋಯಿಸಿದಂ (Śmd. 64. 273). [ನೋಡೈ ನಾಡೈ ನೋಯಿಸಿದಪುದು Pb. 1, 117; Ap. 11, 132]. ನೋಯಿಸುವವನು (ಅರುನ್ತುದ, ವ್ಯಥಕ Hlā.; Mr. 236). ನೋಯಿಸಲ್ ಪಟ್ಟುದು (ತುನ್ನ, ಪಿಡೀತ Hlā.). ಮರ್ಮನ ನೋಯಿಸುವುದು (ಅರುನ್ತುದ, ಮರ್ಮಸ್ಪೃಶ್ Nr.). ಗಾಳೀ ಗುದ್ದಿ ಮೈಯ್ ನೋಯಿಸಿ ಕೌಣ್ಡ ಹಾಗೈ (Prv.). ಆಳುಮಕ್ಕಳಿಗೂ ಇತರರಿಗಾಗಲಿ ಕೈಟ್ಟ ಮಾತು ಆಡಿ, ಮನಸ್ಸು ನೋಯಿಸ ಬಾರದು (B. 4, 34). ನೀನ್ ಅವರುಗಳ್ ನಾನಾ ಛನ್ದದಲಿ ನೋಯಿಸದೈ (Bh. 1, 8, 20). see Bp. 22, 17; 38, 10. 12. 34; J. 21, 34; Si. 89.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೋವನ್ನುಂಟುಮಾಡು.
    2. ಗಾಯಗೊಳಿಸು.
    3. ವ್ಯಥೆಗೊಳ್ಳುವಂತೆ ಮಾಡು.
    4. (ದೇಹವನ್ನು) ದಂಡಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada