ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೋವು

ಉಚ್ಚಾರಣೆ: nōvu
ಮೂಲ: Ka. D3793

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a distressing sensation in a particular part of the body; pain; 2 ) mental or emotional suffering or torment.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (bio.) 1 ache, pain 2 sorrow, grief, suffering, affliction

ಕಿಟ್ಟೆಲ್ ನಿಘಂಟು

  1. 1.

    ache, pain; affliction ಪೀಡೈ, ಬಾಧೈ, ವ್ಯಥೈ Nr.; ಪ್ರಸರ Nn. 108; ವೇದನ 156; ವೇದನೈ Śmd. 393 Cm.; ಕ್ಲಮಥು, ಗ್ಲಾನಿ Mr. 384; ತುನ್ನ, ಪೀಡಿತ 448; ಕೋಟಲೈ Bhn. 41; Bp. 28, 11. 14; J. 13, 38; 19, 35; C.; T. ನೌ, ನೌಜಿವು, ನೋಯ್; M. ನೌಯ್, ನೌಯಿ; Tu. ನೋಪು to beat; Te. ನೌಪ್ಪಿ, ನೌವ್ವಿ). [ಇನ್ದಿನ ನೋವಂ ನೌನ್ದರಿಯೈಂ Pb. 11, 21; Ap. 3, 24]. ಕಾಲಿಗೈ ನೋವು ಆಯಿತು (B. 1, 12). ನೋವು ಕಾಮಿಸುವರಿಲ್ಲ, ನಾಯಿ ಬೌಗಳಿಸುವರಿಲ್ಲ. -ಕಾವು ಕೌಟ್ಟು, ನೋವು ಪಡಕೌಣ್ಡಾ (Prvs.). ನಡುವಿನ ವಾಯುನೋವು (ಗೃಧ್ರಸಿ Si. 485). see ತಲೈ-,ಮಣ್ಡೈ-; Prv. s. ತನು. -ನೋವು ಕೌಡು. = ನೋಯಿಸು. (G. 304; My.). — ನೋವು ಮಾಡು. = ನೋಯಿಸು. ಬೇನೈಗಳು ಬನ್ದು ನೋವು ಮಾಡುವಾಗ (B. 5, 190; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೇನೆ.
    2. ವ್ಯಥೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada