ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೌಗ

ಕಿಟ್ಟೆಲ್ ನಿಘಂಟು

  1. 1.

    = ನಗ 3. Tbh. of ಯುಗ (Śmd. 343). a yoke (ಯುಗ Nn. 90; ಸಂಯ, ಸಾಮ್ಯ, ಯುಗ Mr. 286; ಕೂಬರ, ಯುಗನ್ಧರ Si. 277; J. 25, 26; C.; Te.; T., M. ನುಗ). [ಉಡಿದ ನೌಗಂ ಧ್ವಜಂ ಪಲಗೈ ಕೀಲ್ Pb. 11, 38]. ನೌಗನು ತಲೈಯಾರು ಬಣ್ಡಿ ಎಮ್ಬಿವೈಲ್ಲಂ ಹೂಡುವ ಎತ್ತುಗಳು ಕ್ರಮದಿನ್ದ ಯುಗ್ಯ ಪ್ರಾಸಂಗ್ಯ ಶಾಕಟ ಎನಿಸುಗು; ನೌಗದ ಕೀಲು (ಯುಗಕೀಲಕ Nr.). ತಿದ್ದಲೈನ್ದು ನೌಗದ ಕೈಲದಲ್ಲಿ ಕಟ್ಟಿದ ಹೋರಿ (ಯುಗಪಾರ್ಶ್ವಗ, ಪೃಷ್ಠವಾಹ್ ಬಣ್ಡಿಯ ನೌಗ ಯುಗ Si. 410). ನೌಗ ಇದ್ದರೈ ನೇಗಲು, ಮಗ ಇದ್ದರೈ ತನ್ದೈ (Prv.). — ನೌಗಪಟ್ಟಿ the broad strap attached to a yoke and passed round the ox's neck (My.).

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada