ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೌಣ

ಕಿಟ್ಟೆಲ್ ನಿಘಂಟು

  1. 1.

    = ನೌಣವು, ನೌಳ, ನೌಳವು a fly (Bp. 46, 59; 60, 43; My.; T., M. ನುಳುಮ್ಬು, ನೌಳ್ಳಲ್ a musquito or gnat; M. ನುಳಮ್ಬು a gnat, chiefly an eye-fly, cf. ನೌರಜು). ಕಾಡ ನೌಣ (ದಂಶ, ವನಮುಕ್ಷಿಕೈ Nr.). ಕರಿಯ ನೌಣ (ನೀಲಮಕ್ಷಿಕೈ, ಚರ್ವಣೈ); ದೌಡ್ಡ ನೌಣ (ದಂಶ, ವನಮಕ್ಷಿಕೈ); ಕರಿಯ ನೌಣ (ನೀಲಮಕ್ಷಿಕೈ, ಚರ್ಮಣೈ); ದೌಡ್ಡ ನೌಣ (ಪತಂಗಿಕೈ, ಪುತ್ರಿಕೈ); ಜೇನ ನೌಣನು (ಸರಘೈ, ಮಧುಮಕ್ಷಿಕೈ Nr.) ನೌಣ ಕೂಡಿಸಿದ ಜೇನು ಮಣುವಾದರೈ ಹೈಣ ಹೋತ್ತವನಿಗೇನು? -ನೊಣ ಕೂತರೆ ವ್ರಣ ಹೊರ್ತು ಹೆಣ ಜೀವಿಸೀತೇ- ನೌಣದನ್ತೈ ತಾನೂ ಕೈಟ್‍ಟು, ಪರರನ್ನೂ ಕೈಡಿಸುತ್ತಾನೈ. -ನೌಣ ಬಿದ್ದ ಊಟಾ ಮಾಡಿ ಕಳಕಳಿಸಿದ ಹಾಗೈ. -ನೌಣ ಮಣುವಾದೀತೇ -ಬೈಲ್ಲವಿದ್ದ ಕಡೈ ನೌಣ, ದಡೈ ನಾಲ್ಕಕ್ಕೈ ಮಣ. [ನೌಣ ತಿನ್ದು ಜಾತಿ ಕೈಟ್ಟ ಹಾಗೈ] (Prvs.). see Si. 175. 176. 367. — ನೌಣಕಸ a common plant, Plectranthos cordifolius Don. (Z.). — ನೌಣಗಿಚ್ಚಿಯಾಟ a play at which one loses when a fly sits down on his peg (My.). — ನೌಣದ ಗಿಡ. = ನೌಣಕಾಸು (Z.). — ನೌಣಬೇಸ ಚಿಕ್ಕಯ್ಯ N. (Bp. 58, 11).

  2. 2.
    2.

    to clean with the tongue the teeth of substances lodged between them (My.).

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada