ಪಂಚಮಸ್ವರ
ಕಿಟ್ಟೆಲ್ ನಿಘಂಟು
-
1.
pañcama-svara. = ಪಂಚಮ No. 5. ಪಂಜರದಲ್ಲಿ ಕಾಗೈಯಿಟ್ಟರೈ ಪಂಚಮಸ್ವರ ಕೌಟ್ಟೀತೇ? (Prv.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸಂಗೀತದ ಸಪ್ತಸ್ವರಗಳಲ್ಲಿ ಐದನೆಯದು.
2. ಪಂಚಮಸ್ವರದಿಂದ ಪ್ರಾರಂಭವಾಗುವ ಶ್ರುತಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada