ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಂಚಮಹಾವಾದ್ಯ

ಕಿಟ್ಟೆಲ್ ನಿಘಂಟು

  1. 1.

    pañca-mahā-vādya. five great musical instruments: a horn, a tabor, a conch-shell, a kettle-drum, and a gong. ತನ್ತಿಯಂ ಕಟ್ಟಿ ನುಡಿಸುವ ವೀಣಾದಿಕವೇತತವೈನಿಸುವದು, ಚರ್ಮವ ಕಟ್ಟಿ ನುಡಿಸುವ ಮುರಜಾದಿಕವೇ ಅನದ್ಧವೈನಿಸುವದು, ಕಂಚಿನ ತಾಲಾದಿಕವೇ ಘನವೈನಿಸುವದು, ಊದಿ ಬಾರಿಸುವ ನುಡಿಮೇಳ ಮೌದಲಾದುದೇ ಸುಷಿರವೈನಿಸುವದು, ಇನ್ತು ಚತುರ್ವಿಧವಾದ್ಯಂಗಳಂ, -ಅವುಗಳಲ್ಲಿ ಅವಾನ್ತರ ಭೇದಗಳಾದ ಶೃಂಗವಾದ್ಯವೈಮ್ಬ ಕೌಮ್ಬು, ತಮ್ಮಟವೈಮ್ಬ ಹಲಿಗೈ, ಶಂಖವೈಮ್ಬ ದವಳ, ಭೇರಿಯೈಮ್ಬ ಬಾಜಾ, ಜಯಘಣ್ಟೈಯೈಮ್ಬ ಜಾಗಟೈ ಇತ್ತೈರದ ಪಂಚಮಹಾವಾದ್ಯಂಗಳಂ,- ಭದ್ರಮೈಮ್ಬ ಕರಡೈ, ಶಾಸಕವೈಮ್ಬ ನಗಾರಿ, ಭೀಷಣವೈಮ್ಬ ತ್ರಾಸಾ, ಘೋಷಣವೈಮ್ಬ ಹುಡುಕ್ಕಾ, ಡಿಣ್ಡಿಮವೈಮ್ಬ ಡಿಕ್ಕಿ, ಡಮರವೈಮ್ಬ ಡೋಲು, ಝರ್ಝರವೈಮ್ಬ ಝಾಯಿ, ಕಾಹಲವೈಮ್ಬ ಗವುರಿ ಕಾಳೈ, ದುನ್ದುಭಿಯೈಮ್ಬ ಧೋರ, ಘಣ್ಟಿಕೈಯೈಮ್ಬ ಗಣ್ಟೈ ಇತ್ತೈರದ ದಶವಾದ್ಯಂಗಳಂ ಬಾರಿಸಲುಳ್ಳ ವಿಚಕ್ಷಣರ್ (Vivēkacintāmaṇi, 4th prakaraṇa).).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ರಾಜಮರ್ಯಾದೆಯನ್ನು ಸೂಚಿಸುವ ಸಲುವಾಗಿ ಬಾರಿಸುವ ಕೊಂಬು, ಹಲಗೆ, ಶಂಖ, ಭೇರಿ ಮತ್ತು ಜಾಗಟೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada