ಪಂಚಲೋಹ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(pl.) the five metals - copper, brass, zinc, lead and iron.
-
2.
noun
an alloy of these metals.
ಕಿಟ್ಟೆಲ್ ನಿಘಂಟು
-
1.
pañca-lōha. a metallic alloy containing five metals: copper, brass, tin, lead, and iron (Sk.). 2, the five metals: gold, silver, copper, tin (lead), and iron (My.; ಧಾತು Nn. 82; Mr. 498). ಪಂಚಲೋಹದ ಹಂಚು ಆದರೈ ಸಂಚಗಾರ ಕೌಡಬಾರದೇ? (Prv.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ತಾಮ್ರ, ಹಿತ್ತಾಳೆ, ತವರ, ಸೀಸ ಮತ್ತು ಕಬ್ಬಿಣ ಎಂಬ ಐದು ಬಗೆಯ ಲೋಹಗಳು.
2. ವಿಗ್ರಹ ಮೊದಲಾದುವುಗಳನ್ನು ಮಾಡಲು ಐದು ಲೋಹಗಳನ್ನು ಸೇರಿಸಿ ಮಾಡುವ ಒಂದು ಮಿಶ್ರಲೋಹ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada