ಪಟ್ಟಕ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a metal (esp. of copper) plate used to write a king's order or gift deed, etc. on.
-
2.
noun
a long, narrow band; a stripe.
-
3.
noun
a transparent solid body, often having triangular bases, that disperses light into a spectrum or reflects light; a prism.
-
4.
noun
a furniture to sit on; a seat.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ರಾಜಶಾಸನಕ್ಕಾಗಿ ಬಳಸುವ ತಾಮ್ರ ಮೊದಲಾದ ಲೋಹದ ಪಟ ಮತ್ತು ಅದರಲ್ಲಿ ಬರೆಸಿದ ಶಾಸನ,- ಅಧಿಕಾರದ ಪತ್ರ.
2. ಪಟ್ಟಿ.
3. ಮೂರು ಮೈಯುಳ್ಳ ಗಾಜು ಮುಂತಾದ ಪಾರದರ್ಶಕ ಘನಾಕೃತಿ.
4. ಪೀಠ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada