ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಡಲ

ಉಚ್ಚಾರಣೆ: paḍala
ಮೂಲ: Ka. D4250, cf. Sk. paṭōla-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a flat, relatively thin, usu. round, piece of metal with slightly raised rim; a plate.

  2. 2.
    noun

    = ಪಡವಲ.

  3. 3.
    noun

    the transparent tissue over the front of the eyeball, covering the iris and pupil; the cornea.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) snake-gourd Trichosanthes cucumerina L. var. anguina (L.) Haines (Cucurbitaceae), a creeper which yields cucumber-like fruit (eaten as a vegetable) ⇀ food, pharm. [Ka. D4250, cf. Sk. paṭōla-] = ಪಡವಲಕಾಯಿ (paḍavalakāyi)

  2. 2.
    n.

    (med.) leucoma [Sk. paṭala- <?] = ಪೊರೆ (pore)

ಕಿಟ್ಟೆಲ್ ನಿಘಂಟು

  1. 1.

    = ಅಡಲ, etc. Tbh. of ಪಟೋಲ. (ಪಟೋಲ Mr. 146; ಕುಲಕ, ಪಟೋಲ, ತಿಕ್ತಕ, ಪಟು Nr.; My.; see ಕಹಿ-).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ತರಕಾರೀ ಬಳ್ಳಿ ಮತ್ತು ತರಕಾರಿಯಾಗಿ ಬಳಸುವ ಅದರ ಕಾಯಿ.
    2. ತಟ್ಟೆ.
    3. ಕಣ್ಣುಗುಡ್ಡೆಯ ಮೇಲಿನ ತೆಳುವಾದ ಪೊರೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada