ಪತ್ತೆದಾರಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the act of detecting.
-
2.
adjective
of or for detection;detective.
-
3.
noun
the fact of being detected.
-
4.
adjective
of detectives and their work; detevctive.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
(ಕೊಲೆ, ಕಳ್ಳತನ ಮೊದಲಾದುವನ್ನು) ಗೊತ್ತುಹಚ್ಚುವಿಕೆ.
-
2.
ಪತ್ತೆದಾರಿಕೆಗೆ ಸಂಬಂಧಿಸಿದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada