ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪತ್ತುವಿಡು

ಉಚ್ಚಾರಣೆ: pattuviḍu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಪತ್ತುಗೆಗುಂದು.

  2. 2.
    verb

    to separate oneself from.

  3. 3.
    verb

    to disappear; to go out of sight.

  4. 4.
    verb

    to be removed, warded off or prevented (from happening).

  5. 5.
    verb

    to undergo or suffer loss; to lose (something).

  6. 6.
    verb

    (time, age, etc.) to elapse.

  7. 7.
    verb

    to cause to be separated; to separate (two things).

  8. 8.
    verb

    to remove, ward off; to get rid of.

  9. 9.
    verb

    to spend (a part or stage of one's life).

  10. 10.
    verb

    to found, institute, build or bring into being on a firm or stable basis; to establish.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಂಬಂಧವನ್ನು ಬಿಡು,- ತ್ಯಜಿಸು.
    2. ಬೇರ್ಪಡು.
    3. ಇಲ್ಲವಾಗು.
    4. ನಿವಾರಣೆಯಾಗು.
    5. ಕಳೆದುಕೊಳ್ಳು.
    6. (ಬಾಲ್ಯ ಮುಂತಾದುವು) ಮುಗಿ,- ಕಳೆದುಹೋಗು.
    7. ಅಗಲಿಸು.
    8. ನಿವಾರಿಸು.
    9. (ಬಾಲ್ಯ ಮುಂತಾದುವನ್ನು) ಮುಗಿಸು.
    10. ನಿಲ್ಲಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada