ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಯಣ

ಉಚ್ಚಾರಣೆ: payaṇa
ಮೂಲ: Sk. prayāṇa-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or an instance of traveling from one place to another; journey.

  2. 2.
    noun

    a marching of a military force of a country to attack another country.

  3. 3.
    noun

    that much distance which can be covered in a day's walking or journey.

  4. 4.
    noun

    any course or passage from one stage or experience to anotherಪಯಣಮಾಗು payaṇamāgu to march with a military force to attack enemy's country or camp.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    travel, journey, tour [Sk. prayāṇa-] = ಪ್ರಯಾಣ (prayāṇa)

ಕಿಟ್ಟೆಲ್ ನಿಘಂಟು

  1. 1.

    Tbh. of ಪ್ರಯಾಣ (Śmd. 359; ಯಾತ್ರೈ, ವ್ರಜ್ಯೈ etc. Nr.; ಯಾತ್ರೈ, ಪ್ರಯಾಣ, etc. Hlā.; ಪ್ರಸ್ಥಾನ, ಯಾತ್ರೈ Mr. 288; J. 2, 67; 4, 68; 5, 70; 6, 1; 18, 62). [ತೈಂಕಮೌಗದೈ ಪಯಣಮ್ಬೋಗಿ Pb. 3, 8 va.]. ಕಡಲ ಪಯಣ (B. 4, 104). ನಿತ್ಯಪಯಣ ಬುತ್ತೀ ಕೇಡು- ಪಯಣಕ್ಕೈ ಹೋಗುವವಗೈ ಅಯನದ ಸುದ್ದಿ ಯಾಕೈ? (Prvs.). ಪಯಣದ ರಥ (ಪಾರಿಯಾತ್ರಿಕ, ಕರ್ಣೀರಥ Hlā.). see Prv. s. ಒಣ್ಟಿಗ. -ಪಯಣಗತಿ. travelling (J. 3, 1; 6, 1; 7, 13). — ಪಯಣಮ್ಬೋಗ -o- ಪೋಗು. to enter upon a journey (Abh. P. 7, 7 va.). ಪಯಣಮ್ಬೋದಂ (Śmd. 200).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪ್ರಯಾಣ.
    2. ಶತ್ರುಗಳನ್ನು ನಿಗ್ರಹಿಸಲು ಮಾಡುವ ಪ್ರಯಾಣ.
    3. ಒಂದು ದಿನದಲ್ಲಿ ನಡೆಯುವ ಹಾದಿ,- ಮಾರ್ಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada