ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಯ

ಉಚ್ಚಾರಣೆ: paya

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪಯಿನ್.

  2. 2.
    noun

    water.

  3. 3.
    noun

    that part of the body below ankles, and on which a human being stands; the foot.

  4. 4.
    noun

    milk.

  5. 5.
    noun

    a particular mode of placing the feet, in sword-fight.

  6. 6.
    noun

    a particular of walking, placing the feet, in dancing.

ಕಿಟ್ಟೆಲ್ ನಿಘಂಟು

  1. 1.

    Tbh. of ಪದ. the foot. (Śmd. 352). ಪಯಂಗಳ or ಪಯಗಳ್ (126). see ಬತ್ತುಮ್ಬಯ. -ಪಯಪಾಡು. manner of (placing) the feet (Bh. 1, 7, 27; 10, 6, 22).

  2. 2.
    2.

    = ಹಯನು. Tbh. of ಪಯಸ್. water, milk, etc. (Śmd. 107). ಘೃತ, ಅಮೃತ, ಹಾಲು Nn. 24; ಅಮೃತ, ಉದಕ 65).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಈದ ಹಸು, ಎಮ್ಮೆ, ಹುಲಿ ಮುಂತಾದ ಪ್ರಾಣಿ.
    2. ನೀರು.
    3. ಹಾಲು.
    4. ಅಡಿ.
    5. ಕಾಳಗದಲ್ಲಿ ಒಂದು ವರಸೆ.
    6. ನಾಟ್ಯದಲ್ಲಿ ಹೆಜ್ಜೆಹಾಕುವ ಒಂದು ಕ್ರಮ,- ರೀತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada