ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರಟೆ

ಉಚ್ಚಾರಣೆ: paraṭe

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪರಡೆ4.

  2. 2.
    noun

    a piece of broken pottery; a pot-sherd.

  3. 3.
    noun

    = ಪರಟ.

  4. 4.
    noun

    the hard shell, in a coconut, enclosing the kernel; coconut-shell.

  5. 5.
    noun

    the oval-shaped, shallow bowl of a spoon.

  6. 6.
    noun

    a broad, metal plate, having slightly raised brim.

  7. 7.
    noun

    the blade of a spade.

  8. 8.
    noun

    the movable bone at the front of the human knee; knee-cap; patella.

  9. 9.
    noun

    (fig.) the human body.

  10. 10.
    noun

    any small utensil.

  11. 11.
    noun

    the alms-vessel of a beggar.

  12. 12.
    noun

    ಪರಟೆ ಹಿಡಿ paraṭe hiḍi (fig.) to lose one's wealth and become a beggar.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಡಕೆಯ ಓಡು.
    2. (ತೆಂಗು ಮೊದಲಾದುವುಗಳ) ಚಿಪ್ಪು.
    3. ಚಮಚದ ಅಗಲವಾದ ಮುಂಭಾಗ.
    4. ಗುದ್ದಲಿಯ ಚೂಪಾದ ಮುಂಭಾಗ,- ಮೊನೆ.
    5. ಮೊಣಕಾಲಿನ ಚಿಪ್ಪು.
    6. ತಟ್ಟೆ.
    7. ದೇಹ.
    8. ಒರಟಾದುದು.
    9. ಮನೆಯ ಸುತ್ತಲೂ ಇರುವ ತಗ್ಗಾದ ಗೋಡೆ,- ಪೌಳಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada