ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರಡಿ

ಉಚ್ಚಾರಣೆ: paraḍi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪರಡೆ4.

  2. 2.
    noun

    = ಪರಟೆ1.

  3. 3.
    noun

    a wood-cutting machine.

  4. 4.
    noun

    = ಪರಡು3.

  5. 5.
    noun

    the small pieces of spaghetti, made of wheat floor, used for making sweet dishes; ಪರಡಿಯ ರುಚಿ ಕರಡಿಗೆ ತಿಳಿದೀತೆ? paraḍiya ruci karaḍige tiḷidīte? (prov.) honey is too god for a bear.

  6. 6.
    noun

    the waste piece of wood remaining after it is sawn for planks.

ಕಿಟ್ಟೆಲ್ ನಿಘಂಟು

  1. 1.
    1.

    a kind of dish: wheaten sāvige (S. Mhr.; Bh. 1, 15, 7; J. 6, 44; cf. Mhr. ಪರವಡ, varied preparations of victuals). ಪರಡೀ ರುಚಿ ಕರಡಿಗೈ ತಿಳಿದೀತೇ? (Prv.).

  2. 2.
    2.

    = ಪರಟೈ. the bowl, i. e. nape, of the neck (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ಗೌಲಿ ಮತ್ತು ಅದರಿಂದ ತಯಾರಿಸಿದ ಪಾಯಸ.
    2. ಮುಂಗೈಗೆ ತೊಡುವ ಒಂದು ಬಗೆಯ ಆಭರಣ.
    3. ತಕ್ಕಡಿಯ ತಟ್ಟೆ.
    4. ಮರವನ್ನು ಕಡೆಯುವ ಯಂತ್ರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada