ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರಲ್

ಉಚ್ಚಾರಣೆ: paral
ಮೂಲ: Ka. D3959

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪರಲು1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (min.) pebble (Pb.3.49) 2 (min.) precious stone 3 (mass) bit of camphor, etc. 4 (plant) very young unripe fruit

ಕಿಟ್ಟೆಲ್ ನಿಘಂಟು

  1. 1.

    = ಪರಳ್ (Śmd. 41), ಪರಳು, ಹರಳು. a pebble, a stone [ಪಂಚರತ್ನದ ಪರಲ್ಗಳುದಿರ್ದೈಸೈಯೈ Pb. 3, 49]; (Rśv. 2, 47; T., M.; cf. ಪರಡು 4). ಪರಲೈಲ್ಲಂ ಮುತ್ತು ಮಾಣಿಕಂ (Śmd. 85 Mḍb.). see ಆಲಿವರಲ್, ಕೈಮ್ಬರಲ್, ಜಾಗವರಲ್, ರನ್ನವರಲ್. -ಪರಲ್ಮೌಲೈ. a pebble-like breast (C. Bp. 10, 19). [Tu. ಪರೈಲ್].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಲ್ಲಿನ ಸಣ್ಣ ಚೂರು.
    2. (ವಜ್ರ ಮೊದಲಾದ) ಬಹಳ ಬೆಲೆಬಾಳುವ ಮಣಿ.
    3. (ಆಲಿಕಲ್ಲು, ಕರ್ಪೂರ ಮೊದಲಾದುವುಗಳ) ಚೂರು.
    4. ಹೀಚು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada