ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರಲೋಕ

ಉಚ್ಚಾರಣೆ: paralōka
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the world other than the one we live in, esp. heaven, supposed to be the abode of the virtuous people after their death.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (myth.) world where people are believed to go after death

ಕಿಟ್ಟೆಲ್ ನಿಘಂಟು

  1. 1.

    the other world, the next world, the future state (whether good or bad, Sk.; My.). ಇಹಲೋಕ ಪರಲೋಕಂಗಳಿಗೈ ಜಗದೇಕರಕ್ಷಕಶಿಕ್ಷಕಂ ನೀನಲ್ಲದಾರ್ ಉಣ್ಟು? (Bp. 28, 64). ದುಷ್ಟನಾದ ಮನ್ತ್ರಿ ಈ ಲೋಕದಲ್ಲಿ ಅರಸನನ್ನು ಕೈಡಿಸಿ, ಪರಲೋಕದಲ್ಲಿ ತಾನು ಕೈಡುವನು (Pañcatantra, edited by J. Garrett, pp. 48. 49). see ಪರಲೋಕಯಾನ. 2, paradise (Sk.), heaven (J. 2, 36; B. 4, 195; 5, 94; My.). ಪರಪಕ್ಷ ಮಾಡುವವಗೈ ಪರಲೋಕವಿಲ್ಲ. -ಪರಲೋಕಕ್ಕೈ ಹೋದವಗೈ ನರಲೋಕದ ಗೌಡವೈಯೇ? -ಪರಲೋಕವೈಮ್ಬದುಪಲಹಾರದ ಗುಡ್ಡೈಯೇ? -ಪರ್ವತವೇರಿದವನು ಪರಲೋಕಕ್ಕೈ ಹೋದಾನೇ? (Prvs.). see Prvs. s. ಪಾಪಿ, ಪ್ರಸಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada