ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರಿಕಾರ

ಉಚ್ಚಾರಣೆ: parikāra

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a group of persons accompanying a person or joined together in a procession.

  2. 2.
    noun

    a lose garment, having no separate coverings for legs, worn by young girls, covering from the shoulder to the ankles.

  3. 3.
    noun

    any of several spices, condiments used for seasoning food.

  4. 4.
    noun

    a seasoning of food using spices, salt, etc.

ಕಿಟ್ಟೆಲ್ ನಿಘಂಟು

  1. 1.

    attendants, retinue (ಪರಿವಾರ, ಪರಿಸ್ಪನ್ದ, ಪರಿಗ್ರಹ Mr. 202; Cpr. 8, 33). 2, preparation: seasoning food with salt, pepper, etc.; condiment, spice or seasoning (ಉಪಸ್ಕರ, etc., ಊಟದ ಪರಿಕಾರ Hlā.; My.).

  2. 2.

    pari3-kār̤a. = ಹರಿಕಾರ, q. v. a courier. (Abh. P. 4, 18; Mhr., Persian ಹರಕಾರ a courier). ಪರಿಕಾರರೌಳ್ ಈತಂ ಕಾಲ್ವಲ್ಲಿದಂ (Śmd. 163).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉಪ್ಪು, ಮೆಣಸು ಮೊದಲಾದ ಸಂಬಾರ.
    2. ಆಹಾರವನ್ನು ಸಂಬಾರಪದಾರ್ಥಗಳಿಂದ ಸಂಸ್ಕರಿಸುವುದು.
    3. ಲಂಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada