ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರಿಕಿಸು

ಉಚ್ಚಾರಣೆ: parikisu
ಮೂಲ: Sk. parīkṣisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to look at or into critically or methodically in order to find out the facts, condition, etc. of; to examine; to test.

  2. 2.
    verb

    to employ one's mind rationally and objectively in evaluating or dealing with a given situation; to think.

  3. 3.
    verb

    to see, watch carefully or with attention.

  4. 4.
    verb

    to remove impurities, dirt, unwanted adultrants, etc.; to clean.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (test) to inspect carefully, to examine, to test, to investigate [Sk. parīkṣisu] = ಪರೀಕ್ಷಿಸು (parīkṣisu)

ಕಿಟ್ಟೆಲ್ ನಿಘಂಟು

  1. 1.

    Tbh. of ಪರೀಕ್ಷಿಸು. to examine. [ಪರಿಕಿಪುದೌನ್ದರಿನ್ದೈರಡನೋತೌಳಕೌಳ್ವುದು Pb. 13, 66; Cv. 129]; (ವಿಚಾರಿಸು Śmd. 20. 297 Cm.; Ch. v. 38; Cpr. 1, 42; 3, 23; Bp. 3, 64; 22, 64; 31, 6; Mr. 434).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಾರತಮ್ಯವನ್ನು ಕಂಡುಹಿಡಿ.
    2. ಯೋಚಿಸು.
    3. ಗಮನಿಸು.
    4. ಶುದ್ಧಿಮಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada