ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರಿಯಿಸು

ಉಚ್ಚಾರಣೆ: pariyisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to run.

  2. 2.
    verb

    to make a liquid flow in a stream.

  3. 3.
    verb

    to cause to go or be carried; to dispatch, convey or transmit.

  4. 4.
    verb

    to take off; to remove; to ward off.

  5. 5.
    verb

    to turn (a person or thing) aside from a course, direction, etc. into another; to deflect; to divert.

  6. 6.
    verb

    to repay (a debt) fully; to pay back.

ಕಿಟ್ಟೆಲ್ ನಿಘಂಟು

  1. 1.

    = ಪರಿಸು 1, ಹರಿಸು. to cause to run; to cause to flow. see Abh. P. 13, 126; Rśv. 6, 11 va. (twice); 13, 82. 87; ಅಡ್ಡಮ್ಬರಿಯಿಸು, ಕವಲ್ವರಿಯಿಸು; ತುಮ್ಬುವರಿಯಿಸು, ಪೌನಲ್ವರಿಯಿಸು, ವಿಸಟಮ್ಬರಿಯಿಸು, ಸಯ್ತುವರಿಯಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada