ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರಿಶ್ರಮ

ಉಚ್ಚಾರಣೆ: pari śrama
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    physical or mental exhaustion; weariness; fatigue.

  2. 2.
    noun

    knowledge, skill or practice resulting from the activities as training, observation, personal participation, etc.; experience.

  3. 3.
    noun

    hard work; active use of strength, power, etc.; continuous and sincere effort.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (bio.) weariness, fatigue, exhaustion 2 (abl.) expertise, mastery, proficiency (in a subject) ű ಅವರಿಗೆ ಧ್ವನಿವಿಜ್ಞಾನದಲ್ಲಿ ಪರಿಶ್ರಮವಿದೆ. He is an expert in phonetics. 3 (work) hard labour, exertion ű ಈ ಫಸಲು ಹತ್ತು ವರ್ಷದ ಪರಿಶ್ರಮದ ಫಲ. This crop is the result of the hard labour of ten years.

ಕಿಟ್ಟೆಲ್ ನಿಘಂಟು

  1. 1.

    fatigue; laborious exertion; distress. (My.). — ಪರಿಶ್ರಮಮಾಡು. to toil, to labour (B. 4, 222).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಳಲಿಕೆ.
    2. ಅನುಭವ.
    3. ಸತತವಾದ ಸಾಧನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada