ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರುಷ

ಉಚ್ಚಾರಣೆ: paruṣa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪರುಸ.

  2. 2.
    noun

    the quality of being rough; roughness.

  3. 3.
    adjective

    characterised by violent action, motion, agitation, disturbance or irregularity; rough.

  4. 4.
    noun

    an enemy; a foe; an antagonist; an adversary.

  5. 5.
    adjective

    harsh or grating to the ears; grating.

  6. 6.
    adjective

    willfully or knowingly causing pain or distress to others; cruel; ruthless; merciless.

  7. 7.
    noun

    the act or an instance of stealing; theft; larceny.

  8. 8.
    noun

    courage; bravery; boldness.

  9. 9.
    adjective

    having a very thin edge or fine point; keen; sharp.

  10. 10.
    noun

    gold.

  11. 11.
    adjective

    frightening; terrifying; frightful.

  12. 12.
    adjective

    hard to solve or explain; puzzling; knotty.

  13. 13.
    noun

    the quality or state of being clean; cleanliness.

  14. 14.
    adjective

    soiled; unclean; dirty.

  15. 15.
    noun

    harsh and contumelious speech.

  16. 16.
    noun

    (gram.) any of the harsh letters as ಕ, ಚ, ಟ, ತ, ಪ, etc.

  17. 17.
    adjective

    having or consisting of spots of different colours; variegated.

  18. 18.
    noun

    (rhet.) a kind of rhyming with aspirated letters as ಖ, ಘ, ಛ, ಝ, etc.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸ್ಪರ್ಶ.
    2. ತನ್ನನ್ನು ಸೋಕಿದ ಇತರ ಲೋಹಗಳನ್ನು ಚಿನ್ನವನ್ನಾಗಿ ಪರಿವರ್ತಿಸುವುದೆಂದು ಭಾವಿಸಲಾದ ಒಂದು ಬಗೆಯ ಶಿಲೆ.
    3. ಬಿರುಸಾದುದು.
    4. ಹಗೆ.
    5. ಕಳ್ಳತನ.
    6. ಧೈರ್ಯ.
    7. ಚಿನ್ನ.
    8. ನೈರ್ಮಲ್ಯ.
    9. ಓಜೋಗುಣವ್ಯಂಜಕವಾದ ಮಹಾಪ್ರಾಣಾಕ್ಷರ, ರೇಫ ಮೊದಲಾದ ವರ್ಣಗ

ಕಿಟ್ಟೆಲ್ ನಿಘಂಟು

  1. 1.
    1.

    knotted, knotty; rough, rugged, uneven, shaggy; harsh, unkind, cruel, stern, rude, severe (ತೀಕ್ಷ್ಣ, ನಿಷ್ಠುರವಾದುದು Nn. 119; ಕೂರ Mr. 515, o. r. ಕ್ರೂರ). 2, an enemy (ದ್ವಿಟ್, ವೈರಿ 119). 3, theft, trickery (ಚೌರ್ಯ 515). 5, courage (ಧೈರ್ಯ 119; 515). 6, spotted, variegated, party-coloured (ಪೀತ 515; the MSS. ಪೀಠ & ವೀರ); dirty. 7, gold (ಜಾಮ್ಬೂನದ, ಸುವರ್ಣ 119; ಪೌನ್ 515). 8, pure (ಶುದ್ಧ 515). see ಬಿರಿಸು.

  2. 2.
    2.

    = ಪರುಸ 1. a touch-stone; the philosopher's stone (Grj. 3, 91 va.; 3, 110; Bp. 1, 39; 23, 32; 30, 27; 36, 2; 38, 45; 39, 2; Mhr. ಪರೀಸ).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada